ರಂಗಭೂಮಿ ವೃತ್ತಿ ರಂಗನಾಟಕ ರಚನಾ ಶಿಬಿರಕ್ಕೆ ಆಹ್ವಾನ ದಾವಣಗೆರೆ: ಕನ್ನಡದಲ್ಲಿ ಸುಲಲಿತ ವೃತ್ತಿ ರಂಗನಾಟಕಗಳ ತೀವ್ರವಾದ ಕೊರತೆ. ಅಂತಹ ಕೊರತೆ ನೀಗಿಸುವುದರ ಜೊತೆಗೆ ಸೋಪಜ್ಞಶೀಲ ವೃತ್ತಿ ರಂಗಭೂಮಿ ನಾಟಕಗಳನ್ನು ಉತ್ತೇಜಿಸುವ ಮಹತ್ವಾಕಾಂಕ್ಷೆ ದಾವಣಗೆರೆ ವೃತ್ತಿ ರಂಗಭೂಮಿ ಮುಂದೆ ಓದಿ » January 2, 2025