
ಜಿಲ್ಲಾ ಸುದ್ದಿ
ಸಿರುಗುಪ್ಪದ ವಿದ್ಯಾ ಎಲ್ ಬೈಲಪತ್ತಾರ್‌ಗೆ ಬಿಎ ಪದವಿಯಲ್ಲಿ 3ನೇ ರ್ಯಾಂಕ್
ಬಳ್ಳಾರಿ: ಬಳ್ಳಾರಿಯ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪದವಿ ವಿಭಾಗದ ಫಲಿತಾಂಶ ಪ್ರಕಟವಾಗಿದೆ. ಸಿರುಗುಪ್ಪ ಪಟ್ಟಣದ ವಿದ್ಯಾ ಎಲ್ ಬೈಲಪತ್ತಾರ್ ಬಿ.ಎ., ಪದವಿಯಲ್ಲಿ 3ನೇ ರ್ಯಾಂಕ್ ಪಡೆದಿದ್ದಾರೆ. ಸಿರುಗುಪ್ಪ