#Victory #Sidramaiah #Varuna #PurushottamaBilimale 

ರಾಜಕೀಯ

ಸಿದ್ರಾಮಯ್ಯನವರಿಗೆ ವರುಣಾದಲ್ಲಿ ಜಯವಾಗಲಿ: ಪುರುಷೋತ್ತಮ ಬಿಳಿಮಲೆ

ಕಳೆದ ೨೫ ವರ್ಷಗಳಿಂದ ದೆಹಲಿಯಲ್ಲಿ ಇರುವುದರಿಂದ ನನಗೆ ಕರ್ನಾಟಕ ರಾಜಕಾರಣಿಗಳ ಒಡನಾಟವೇ ಇಲ್ಲ. ಅವರ ಜೊತೆ ನಿಂತು ಒಂದು ಫೋಟೋ ತೆಗಿಸಿಕೊಳ್ಳುವ ಸಣ್ಣ ಅವಕಾಶವೂ ನನಗೆ ದೊರೆತಿಲ್ಲ.

ಮುಂದೆ ಓದಿ »