ಮಾಲ್ಗುಡಿ ಸ್ಪೆಷಲ್ ಮಾನ್ಯ ಎಂ.ಬಿ.ಪಾಟೀಲರ ಸನ್ನಿಧಾನಕ್ಕೆ ಬಹಿರಂಗ ಪತ್ರ ದೇವೇಗೌಡರು ಜೀವರಾಜ್ ಆಳ್ವಾರನ್ನು ಕಂಡಾಗಲೆಲ್ಲ, “ನೀನು ನಮ್ ಹುಡ್ಗ ಕಣಪ್ಪ. ನೀನ್ ಬೆಳೀಬೇಕು” ಎಂದು ಬೆಣ್ಣೆ ಹಚ್ಚುತ್ತಿದ್ದರಂತೆ. ಆದರೆ, ದೇವೇಗೌಡರು ತಾವು ಮುಖ್ಯಮಂತ್ರಿಯಾಗಲು ಹಾಗೆ ಪೂಸಿ ಹೊಡೆಯುತ್ತಿದ್ದಾರೆ ಮುಂದೆ ಓದಿ » March 7, 2025