ಬುಕ್ ಪ್ರಮೋಷನ್ ಕಲ್ಯಾಣ ಕೆಡುವ ಹಾದಿ ಓದಲೇಬೇಕಾದ ಪುಸ್ತಕ ನೀವಿನ್ನೂ ವಿ ಬಾಲಸುಬ್ರಮಣಿಯನ್ ಅವರ ಆತ್ಮಕಥನ (ಕನ್ನಡಕ್ಕೆ: ಎನ್. ಸಂಧ್ಯಾರಾಣಿ) “ಕಲ್ಯಾಣ ಕೆಡುವ ಹಾದಿ” ಓದಿರಲಿಲ್ಲವೆಂದರೆ ಅದನ್ನು ಓದಿರುವ ಖ್ಯಾತ ಚಿಂತಕಿ ಮೀನಾಕ್ಷಿ ಬಾಳಿ ಅವರ ಅಭಿಮತವನ್ನಾದರೂ ಮುಂದೆ ಓದಿ » October 27, 2023