ಅಪರಾಧ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಆರೋಪಪಟ್ಟಿ ಸಲ್ಲಿಕೆಗೆ ಸಿದ್ಧತೆ ಬೆಂಗಳೂರು: ಬೆಳಗಾವಿ ಹೊರವಲಯದ ವಂಟಮೂರಿಯಲ್ಲಿ ಕಳೆದ ಡಿಸೆಂಬರ್ 11ರಂದು ನಡೆದಿದ್ದ ಮಹಿಳೆಯ ವಿವಸ್ತ್ರ ಹಾಗೂ ಹಲ್ಲೆ ಪ್ರಕರಣದ ತನಿಖೆ ಪೂರ್ಣಗೊಂಡಿದೆ. ದೇಶಾದ್ಯಂತ ಸುದ್ದಿ ಮಾಡಿದ್ದ ಪ್ರಕರಣದ ಕುರಿತು ಮುಂದೆ ಓದಿ » January 24, 2024