ಅಪರಾಧ 399 ರೂಪಾಯಿ ಪಾವತಿಸಿದರೆ ಬಾಯ್ ಫ್ರೆಂಡ್! ಬೆಂಗಳೂರು:ಪ್ರೇಮಿಗಳ ದಿನದಂದು ಮಹಾನಗರ ಬೆಂಗಳೂರಿನಲ್ಲಿ ಒಂದೇ ಸುದ್ದಿ. ಅದೇನೆಂದರೆ 399 ರೂಪಾಯಿ ಪಾವತಿಸಿದರೆ ಬಾಯ್ ಫ್ರೆಂಡ್ ಸಿಗುತ್ತಾರೆ ಎಂಬುದು. ಜಯನಗರ, ಬನಶಂಕರಿ ಭಾಗದಲ್ಲಿ ಪೋಸ್ಟರ್ ಭಾರೀ ಸದ್ದು ಮುಂದೆ ಓದಿ » February 15, 2025