#vaddagerenagarajaiah # savarkar # tumakuru # university

ರಾಜಕೀಯ

ಸಾವರ್ಕರ್ ಅಧ್ಯಯನ ಪೀಠ ವಿರುದ್ಧದ ಹೋರಾಟಕ್ಕೆ ಸಾಹಿತಿ ವಡ್ಡಗೆರೆ ನಾಗರಾಜಯ್ಯ ಬೆಂಬಲ

ತುಮಕೂರು ವಿಶ್ವವಿದ್ಯಾಲಯದಲ್ಲಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಯನ್ನು ವಿರೋಧಿಸಿ ಹೋರಾಟ ರೂಪಿಸಿರುವ ನಮ್ಮ ತುಮಕೂರು ಜಿಲ್ಲೆಯ ಪ್ರಗತಿಪರ ಸಂಗಾತಿಗಳ ವೈಚಾರಿಕ ನಡೆ ಪ್ರಶಂಸನೀಯವಾದದ್ದು. ಶರಣರು, ಕುಮಾರರಾಮ, ಕುರಂಗರಾಯ,

ಮುಂದೆ ಓದಿ »