ರಾಜಕೀಯ ಸೆಪ್ಟಂಬರ್ ಒಳಗೆ ಆಫ್ಘಾನಿಸ್ತಾನದಿಂದ ಅಮೆರಿಕ ಸೇನೆ ವಾಪಸ್: ಜೋ ಬಿಡನ್ ವಾಷಿಂಗ್ಟನ್: ಆಫ್ಘಾನಿಸ್ತಾನದಲ್ಲಿ ನಡೆಸುತ್ತಿರುವ ಯುದ್ಧವನ್ನು ತಲೆಮಾರುಗಳಿಗೆ ವಿಸ್ತರಿಸಬಾರದು ಎಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ. ನಮ್ಮ ಮೇಲೆ ದಾಳಿ ನಡೆದಿತ್ತು. ನಮ್ಮ ಗುರಿ ತಲುಪಲು ನಾವು ಮುಂದೆ ಓದಿ » April 15, 2021