
ರಾಜಕೀಯ
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರೊ.ಬಿ.ಕೃಷ್ಣಪ್ಪ ಹೆಸರಿಡಲು ಒತ್ತಾಯ
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕನ್ನಡದ ಶ್ರೇಷ್ಟ ಮನಸ್ಸುಗಳಲ್ಲಿ ಒಂದಾದ ಕುವೆಂಪು ಹೆಸರಿಡಲು ಪರೋಕ್ಷ ಅಭಿಪ್ರಾಯ ರೂಪುಗೊಳ್ಳುತ್ತಿರುವ ಹೊತ್ತಿನಲ್ಲಿ ನನ್ನ ನಿಲುವು ಇದು. ಅನಿಕೇತನ ಪರಿಕಲ್ಪನೆಯನ್ನು ಕೊಟ್ಟ ಕುವೆಂಪು