ಕಥಾ ಕಣಜ ನಿಜ ಶ್ರೀಮಂತಿಕೆಯ ಗುರುತಿಸಲಾಗದೆ ಹೋದೆ ಹಲವಾರು ತಿಂಗಳುಗಳ ಆರೈಕೆಯ ನಂತರ ಪುಟ್ಟಮ್ಮನವರು ಹಾಸಿಗೆಯಿಂದ ಎದ್ದು ಓಡಾಡುವಂಥಾಯಿತು. ಅತ್ತೆ ಓಡಾಡುವಂತಹ ಮಟ್ಟಿಗೆ ಸುಧಾರಣೆಯಾಗಿರುವುದರಿಂದ ಲಕ್ಷ್ಮೀದೇವಿ ಅತ್ತೆಗೆ, ತಾವು ಬೇಕಾದರೆ ದೊಡ್ಡ ಸೊಸೆಯ ಮನೆಗೆ ಹೋಗಿ ಮುಂದೆ ಓದಿ » March 4, 2025