
ಸಂಸ್ಕೃತಿ
ಪ್ರಾದೇಶಿಕ ತಿಳುವಳಿಕೆ ಅಂತರಾಷ್ಟ್ರೀಯಗೊಳಿಸುವ ಶಕ್ತಿ ಅನುವಾದಕ್ಕಿದೆ: ಡಾ.ಚನ್ನಪ್ಪ ಕಟ್ಟಿ
ಭಾಷಾಂತರ ಪ್ರಸ್ತುತತೆ ಒಂದು ದಿನದ ವಿಚಾರ ಸಂಕಿರಣ ಚಿತ್ರದುರ್ಗ: ಪ್ರಾದೇಶಿಕ ತಿಳುವಳಿಕೆಯನ್ನು ರಾಷ್ಟ್ರೀಯ, ಅಂತರಾಷ್ಟ್ರೀಯಗೊಳಿಸುವ ಶಕ್ತಿ ಅನುವಾದಕ್ಕಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ.ಚನ್ನಪ್ಪ
