
ಮಾಲ್ಗುಡಿ ಸ್ಪೆಷಲ್
ಅರಿವಿಗೆ ಬಾರದಂತೆ ನಾವು ಮಾಡಿರಬಹುದಾದ ಪಾಪಗಳ ಪರಿಹಾರದ ಮಾರ್ಗ
ಪ್ರತಿಷ್ಠೆ ಮಾಡಬಾರದು ಎಲ್ಲವೂ ನನ್ನ ಅಣತಿಯಂತೆಯೇ ನಡೆಯಬೇಕೆಂದು ಬಯಸುವುದೇ ಸಹಜವಲ್ಲ, ನಮ್ಮ ಮಾತಿನಂತೆ ಯಾವುದು ನಡೆಯದಿದ್ದಾಗ ನೆಮ್ಮದಿಯ ಕಳೆದುಕೊಳ್ಳುವುದಂತೂ ತಪ್ಪುವುದಿಲ್ಲ, ಬದಲಿಗೆ ಹೊಂದಿಕೊಂಡು ಬದುಕುವುದು ನೆಮ್ಮದಿಯ ಮಾರ್ಗ.