ಬುಕ್ ಪ್ರಮೋಷನ್ ಮನುಷ್ಯರು ಮಾರಾಟದ ಸರಕಾಗುವ ಕ್ರೌರ್ಯ ಮತ್ತು ಅಮಾನವೀಯತೆ ಅನಾವರಣಗೊಳಿಸುವ ಸದರಬಜಾರ್ ಡಿ.ಎಸ್.ಚೌಗಲೆ ಇವರು ಸದರಬಜಾರ್ ಎಂಬ ಈ ಅಪೂರ್ವ ಕಾದಂಬರಿಯನ್ನು ಕಳಿಸಿದ್ದಾರೆ. ಮೊನ್ನೆ ತಾನೆ ತಮಿಳು ಗಡಿನಾಡಿನಲ್ಲಿದ್ದ ಮಲೆಯ ಮಹಾದೇಶ್ವರ ಬೆಟ್ಟ ಮತ್ತು ಬಿಳಿಗಿರಿರಂಗನ ಬೆಟ್ಟದ ನಡುವೆ ಇದ್ದ ಮುಂದೆ ಓದಿ » September 26, 2024