
ಸಂಸ್ಕೃತಿ
ಕರ್ನಾಟಕ ಹೆಸರು ಬರುವಲ್ಲಿ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳ ಪಾತ್ರ ಪ್ರಮುಖ: ಡಾ ಮಹೇಶ ಜೋಶಿ
ಬೆಂಗಳೂರು: ʻವಿಶಾಲ ಮೈಸೂರುʼ ಎಂದಿದ್ದ ನಮ್ಮ ನಾಡಿನ ಹೆಸರು ʻಕರ್ನಾಟಕʼ ಎಂದು ಹೆಸರಾಗಲು ನಾಡೋಜ ಡಾ. ಟಿ.ವಿ.ವೆಂಕಟಾಚಲಶಾಸ್ತ್ರಿಗಳು ಬರೆದ ʻನಮ್ಮ ಕರ್ನಾಟಕʼ ಎನ್ನುವ ಕೃತಿಯ ಪ್ರಭಾವವಿದೆ ಎಂದು