ಮಾಲ್ಗುಡಿ ಸ್ಪೆಷಲ್ ರಾಜಕೀಯ ರಂಗದಲ್ಲೊಂದು ಅಪರೂಪದ ವ್ಯಕ್ತಿತ್ವ ಟಿ ಆರ್ ಶಾಮಣ್ಣ 1980ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಜನತಾ ಪಕ್ಷದಿಂದ ಆಯ್ಕೆಯಾದಂತಹ ಟಿ ಆರ್ ಶಾಮಣ್ಣನವರನ್ನ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿ ಅವರು ಕುತೂಹಲದಿಂದ ನೋಡಿದರು. ಮುಂದೆ ಓದಿ » March 12, 2024