ರಾಜಕೀಯ ತ್ರಿವರ್ಣ ಧ್ವಜ, ರಾಷ್ಟ್ರಗೀತೆಗೆ ಗೌರವ ನೀಡದವರಿಂದ ದೇಶಭಕ್ತಿಯ ಪಾಠ! ಬಿಜೆಪಿಯ ನಾಯಕರು ದೇಶಪ್ರೇಮವನ್ನು ಮತ್ತು ರಾಷ್ಟ್ರ ರಕ್ಷಣೆಯನ್ನು ಗುತ್ತಿಗೆ ತೆಗೆದುಕೊಂಡವರ ರೀತಿ ಮಾತನಾಡುತ್ತಾರೆ. ತಮ್ಮನ್ನು ಬಿಟ್ಟರೆ ದೇಶದಲ್ಲಿ ಯಾರೂ ರಾಷ್ಟ್ರಭಕ್ತರು ಇಲ್ಲ ಎನ್ನುವ ರೀತಿಯಲ್ಲಿ ತಮ್ಮನ್ನು ತಾವೇ ಮುಂದೆ ಓದಿ » December 11, 2025