#Thatsall #TNShession #should #born #again #election #ksnagaraj

ಮಾಲ್ಗುಡಿ ಸ್ಪೆಷಲ್

ಮತ್ತೊಮ್ಮೆ ಶೇಷನ್ ಹುಟ್ಟಿ ಬರಬೇಕು ಅಷ್ಟೆ

ಭಾರತ ದೇಶದ ಚುನಾವಣಾ ಆಯುಕ್ತರಾಗಿ ಟಿ.ಎನ್‌.ಶೇಷನ್‌ರವರು ಹೊಸ ಇತಿಹಾಸವನ್ನು ನಿರ್ಮಾಣ ಮಾಡಿದರು. ಚುನಾವಣೆಯಲ್ಲಿ ಅನೇಕ ಸುಧಾರಣೆಗಳನ್ನು ತರುವುದರ ಮೂಲಕ ಚುನಾವಣಾ ವ್ಯವಸ್ಥೆಯ ಬಗ್ಗೆ ಜನರಲ್ಲಿ ವಿಶ್ವಾಸವನ್ನು ಮೂಡಿಸಿದರು.

ಮುಂದೆ ಓದಿ »