ಸಂಸ್ಕೃತಿ ವಸ್ತು, ಅಭಿವ್ಯಕ್ತಿ, ಆಶಯ, ಆಕೃತಿಗಳ ದೃಷ್ಟಿಯಿಂದ ಗಮನ ಸೆಳೆಯುವ ಕಥಾ ಸಂಕಲನ ‘ನಕ್ಷತ್ರಕ್ಕಂಟಿದ ನೆತ್ತರು’ ಇದು ಗೋವಿಂದ ರಾಜು ಎಂ.ಕಲ್ಲೂರು ಎಂಬ ಪ್ರತಿಭಾವಂತ ಕಥೆಗಾರನ ಮೊದಲ ಕಥಾಸಂಕಲನ. ತಮ್ಮ ಚೊಚ್ಚಲ ಕಥಾಸಂಕಲನಕ್ಕೇ ೨೦೨೩ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮುಂದೆ ಓದಿ » December 14, 2025