ಮಾಲ್ಗುಡಿ ಸ್ಪೆಷಲ್ ವೈಚಾರಿಕತೆಯ ಬೋಧನೆ ಕನ್ನಡ ಅಧ್ಯಾಪಕರ ಹೊಣೆ ಚಂದ್ರಯಾನ-೩ಕ್ಕೆ ಸಂಬಂಧಿಸಿದಂತೆ ‘ವಿಜ್ಞಾನ ಬುದ್ಧಿ’ಗೆ ವಿರುದ್ಧವಾಗಿ ಕೆಲವು ವಿಜ್ಞಾನಿಗಳು ವರ‍್ತಿಸಿದ್ದು ತಿಳಿದ ಸಂಗತಿ. ಈ ನಡವಳಿಕೆಯನ್ನು ಟೀಕಿಸಿ ಸಾಮಾಜಿಕ ಚಿಂತಕ ಮತ್ತು ಕನ್ನಡ ಅಧ್ಯಾಪಕರಾದ ಹುಲಿಕುಂಟೆಮರ‍್ತಿಯವರು ಮಾಡಿದ ಮುಂದೆ ಓದಿ » July 18, 2023