ಸಂಸ್ಕೃತಿ ಧಾರವಾಡದಲ್ಲಿ ಪ್ರದರ್ಶನವಾಗಲಿದೆ ವಿಶಿಷ್ಟ ಏಕ ವ್ಯಕ್ತಿ ರಂಗ ಪ್ರಯೋಗ “ತಾಯಿಯಾಗುವುದೆಂದರೆ” ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಇದೇ 18ರಂದು ಹಾಸನದ ಪೂಜಾ ಅವರ ‘ತಾಯಿಯಾಗುವುದೆಂದರೆ’ ನಾಟಕ ಪ್ರದರ್ಶನ ಆಗಲಿದೆ. ಹೊಸ ವಿಷಯದ, ‘ಅಪರೂಪ’ದ ಈ ಏಕ ವ್ಯಕ್ತಿ ರಂಗ ಪ್ರದರ್ಶನ ಮುಂದೆ ಓದಿ » November 16, 2022