#story #dead #orphaned #corpse #Dalit #politician #Channapatna #taluk #sureshgautham

ರಾಜಕೀಯ

ಚನ್ನಪಟ್ಟಣ ತಾಲೂಕಿನ ದಲಿತ ರಾಜಕಾರಣ ಎಂಬ ಸತ್ತು ಬಿದ್ದಿರುವ ಅನಾಥ ಶವದ ಕಥೆ?

ಚನ್ನಪಟ್ಟಣ ತಾಲೂಕಿನ ರಾಜಕೀಯ ಚರಿತ್ರೆಯನ್ನು ಹುಡುಕುತ್ತಾ ಹೊರಟರೆ ದುರಂತದ ಕಥೆಗಳು ಅನಾವರಣಗೊಳ್ಳುತ್ತವೆ. ಇಲ್ಲಿನ ದಲಿತ ರಾಜಕಾರಣ ಸತ್ತು ಬಿದ್ದಿರುವ ಅನಾಥ ಶವ ಇದ್ದಂತೆ. ರಾಜಕೀಯ ಪರಿಭಾಷೆಯಲ್ಲಿ ಹೇಳುವುದಾದರೆ

ಮುಂದೆ ಓದಿ »