ಸಂಸ್ಕೃತಿ ಪುಸ್ತಕದ ಅಂಗಡಿಗಳೆಲ್ಲಾ ಸ್ಟೇಷನರಿ ಸ್ಟೋರ್ ಗಳಾಗುತ್ತಿರುವುದು ಚಿತ್ರದುರ್ಗದ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡಿನಲ್ಲಿರುವ ಈ ಅಂಗಡಿಯನ್ನು ಕಳೆದ 20 ವರ್ಷಗಳಿಂದಲೂ ನೋಡುತ್ತಿರುವೆ. ಇಲ್ಲಿ ಕರ್ನಾಟಕದ ಎಲ್ಲಾ ಲೀಡಿಂಗ್ ಪತ್ರಿಕೆಗಳೂ, ವಾರ ಪತ್ರಿಕೆ,ಮಾಸ ಪತ್ರಿಕೆ, ಸ್ಕೂಲ್ ಮಕ್ಕಳಿಗೆ ಮುಂದೆ ಓದಿ » May 28, 2024