ಅಪರಾಧ ಯುನಿವರ್ಸಲ್ ಸೋಂಪೊ ವಿಮಾ ಕಂಪನಿಗೆ ರೂ. 11 ಲಕ್ಷ ದಂಡ ಮತ್ತು ಪರಿಹಾರ ಕೊಡಲು ಆಯೋಗದ ಆದೇಶ ಧಾರವಾಡ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ನಿವಾಸಿಯಾದ ಮಾಲತೇಶ ಮೈಲಾರಿ ಇವರು ತಮ್ಮ ಸರಕು ಸಾಗಾಣಿ ವಾಹನಕ್ಕೆ ರೂ.43,473 ಪ್ರೀಮಿಯಮ್ ಕಟ್ಟಿ ಪ್ಯಾಕೇಜ್ ಪಾಲಿಸಿಯನ್ನು ಮಾಡಿಸಿದ್ದರು. ಆ ಮುಂದೆ ಓದಿ » June 16, 2024