ಸಿನಿಮಾ ಸ್ಲಿಮ್ ಆದ ವಿದ್ಯಾ ಬಾಲನ್: ಜಾಲತಾಣಗಳ ಪ್ರತಿಕ್ರಿಯೆ ಹೇಗಿದೆ ನೋಡಿ ಬಹುಭಾಷಾ ಕಲಾವಿದೆ ಮತ್ತು ರೂಪದರ್ಶಿ ವಿದ್ಯಾ ಬಾಲನ್ ಸ್ಲಿಮ್ ಆಗಿದ್ದಾರೆ. ಅವರ ಇತ್ತೀಚಿನ ಭಾವಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಚರ್ಚೆಗಳನ್ನು ಹುಟ್ಟುಹಾಕಿವೆ. ಕೆಲವು ದಿನಗಳ ಹಿಂದೆ ಮುಂದೆ ಓದಿ » June 15, 2024