
ಮಾಲ್ಗುಡಿ ಸ್ಪೆಷಲ್
ಯಾರಾಗಲಿದ್ದಾರೆ ಬಿಜೆಪಿ ಅಧ್ಯಕ್ಷ? ಇದು ಯತ್ನಾಳ್ – ವಿಜಯೇಂದ್ರ ಸಿಲ್ಲಿ ಕಥೆಯಲ್ಲ
ಮೋದಿ-ಆರೆಸ್ಸೆಸ್ ಸಂಘರ್ಷದ ದಿಲ್ಲಿ ಕಥೆ! ಊಹ್ಞೂಂ…. ಯಾವ ಕೋನದಿಂದ ನೋಡಿದರೂ ಜಗತ್ತಿನ ಅತಿದೊಡ್ಡ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿಗಿದು ಸವಾಲೇ ಅಲ್ಲ. ಚಿಟಿಕೆ ಹೊಡೆಯೋದ್ರಲ್ಲಿ ಸರಿ ಮಾಡಿ,