#Siddaramaiah #Demands #Session #Period #Extend

ರಾಜಕೀಯ

ವಿಧಾನ ಮಂಡಲ ಅಧಿವೇಶನವನ್ನು 1 ವಾರ ವಿಸ್ತರಿಸಿ: ಸಿದ್ದರಾಮಯ್ಯ

ಬೆಳಗಾವಿ: ಪ್ರವಾಹ, ಅತಿವೃಷ್ಟಿ, ಭ್ರಷ್ಟಾಚಾರ ಸೇರಿದಂತೆ ರಾಜ್ಯದ ಹಲವು ಜ್ವಲಂತ ಸಮಸ್ಯೆಗಳ ಚರ್ಚೆಗೆ ಸಮಯಾವಕಾಶದ ಕೊರತೆ ಎದುರಾಗಿರುವುದರಿಂದ ಅಧಿವೇಶನವನ್ನು ಕನಿಷ್ಠ ಇನ್ನೂ ಒಂದು ವಾರ ಕಾಲ ವಿಸ್ತರಿಸಬೇಕು

ಮುಂದೆ ಓದಿ »