#siddaramaiah #bjp #psiscam

ರಾಜಕೀಯ

ನಾನು ಸಿಎಂ ಆದಾಗ PSI ನೇಮಕದಲ್ಲಿ ಅಕ್ರಮವಾಗಿದ್ದರೆ ಬಿಜೆಪಿಯವರು ಏಕೆ ಮೌನವಹಿಸಿದ್ದರು? ಸಿದ್ದರಾಮಯ್ಯ

ಕಲಬುರಗಿ:  ನನ್ನ ಸರ್ಕಾರದ ಅವಧಿಯಲ್ಲಿ ಪಿಎಸ್ಐ ನೇಮಕದಲ್ಲಿ ಅಕ್ರಮ ನಡೆದಿದ್ದರೆ ವಿರೋಧ ಪಕ್ಷದಲ್ಲಿದ್ದು ಬಿಜೆಪಿಯವರು ಏನು ಮಾಡುತ್ತಿದ್ದರು? ಕೋರ್ಟಿಗೆ ಹೋಗಬೇಕಲ್ವಾ ಅಥವಾ ಕಲಾಪದಲ್ಲಿ ಪ್ರಸ್ತಾಪವಾದರೂ ಮಾಡಬೇಕಲ್ವಾ? ಇವರನ್ನು

ಮುಂದೆ ಓದಿ »