ರಾಜಕೀಯ ಸಭಾಧ್ಯಕ್ಷರ ಸಲಹೆಯಿಂದ ಸಿಟ್ಟಾದ ಜೆಡಿಎಸ್ ಶಾಸಕ ಶರಣುಗೌಡ ಕಂದಕೂರು ಬೆಂಗಳೂರು: ಶಾಸನ ರಚನೆಯ ಕಲಾಪದಲ್ಲಿ ಅನಗತ್ಯವಾಗಿ ಚರ್ಚೆ ಮಾಡಬೇಡಿ, ಕಾಯ್ದೆಗೆ ಸೀಮಿತವಾಗಿ ಮಾತ್ರ ಪರ ವಿರೋಧ ಅಭಿಪ್ರಾಯ ತಿಳಿಸಿ ಎಂದು ಸಭಾಧ್ಯಕ್ಷರು ನೀಡಿದ ಸಲಹೆಯಿಂದ ಸಿಟ್ಟಾದ ಜೆಡಿಎಸ್ ಮುಂದೆ ಓದಿ » August 22, 2025