
ರಾಜಕೀಯ
ಶರದ್ ಯಾದವ್ ಇಂದಿರಾ ಅವರನ್ನು ವಿರೋಧಿಸಿದಷ್ಟೇ ಉಗ್ರವಾಗಿ ಮೋದಿ ವಿರೋಧಿಸಿದ್ದರು
ಹಿರಿಯ ಸಮಾಜವಾದಿ, ಅತ್ಯುತ್ತಮ ಸಂಸದೀಯ ಪಟು, ಪ್ರಜಾಪ್ರಭುತ್ವವಾದಿ ನಾಯಕ ಶರದ್ ಯಾದವ್ ನಿಧನರಾಗಿದ್ದಾರೆ. ಯಾದವ್ ಅವರ ಮರಣದೊಂದಿಗೆ ಸ್ವಾತಂತ್ರ್ಯೋತ್ತರ ಭಾರತದ ಸಮಾಜವಾದಿ ಚಳುವಳಿ ಸೃಷ್ಟಿಸಿದ್ದ ಅಪೂರ್ವ ನಾಯಕತ್ವವೊಂದು