#session #allegetion #ashwatnarayan #answer #kumarasawami #bangalore

ರಾಜಕೀಯ

ಕುಮಾರಸ್ವಾಮಿ ಮಾಡಿದ ಆರೋಪಗಳಿಗೆ ಸದನದಲ್ಲಿ ಅಶ್ವಥ್ ನಾರಾಯಣ ಕೊಟ್ಟ ಉತ್ತರಗಳೇನು?

ಬೆಂಗಳೂರು: ಸದನದಲ್ಲಿ ಬಿಎಂಎಸ್ ಟ್ರಸ್ಟ್‌ ವಿಚಾರದಲ್ಲಿ ದಾಖಲೆ ಬಿಚ್ಚಿಡುತ್ತೇನೆಂದು ಪ್ರಚಾರ ಪಡೆದ ಕುಮಾರಸ್ವಾಮಿ ಅವರು ರಾಜಕೀಯ ಮುತ್ಸದ್ದಿತನ ತೋರದೇ, ವೈಯಕ್ತಿಕ ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಯ ಮೇಲೆ ಪೂರ್ವಾಗ್ರಹ

ಮುಂದೆ ಓದಿ »