
ರಾಜಕೀಯ
ಕಾಗೇರಿಯವರೇ ಸಾರ್ವಜನಿಕವಾಗಿ ಕ್ಷಮೆ ಕೋರಿ: ಪತ್ರಕರ್ತ ಜಗದೀಶ್ ಕೊಪ್ಪ ಪತ್ರ
ಪ್ರಿಯ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರಿಗೆ. ನೀವು ಆರನೆಯ ಬಾರಿಗೆ ಶಿರಸಿಯ ಶಾಸಕರಾಗಿ ನಿಮ್ಮ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದೀರಿ ಜೊತೆಗೆ ಕರ್ನಾಟಕ ವಿಧಾನಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದೀರಿ. ಕರ್ನಾಟಕದ ಇತಿಹಾಸದಲ್ಲಿ ಆ