ರಾಜಕೀಯ ಸಾವಳಗಿ ತಾಲೂಕು ಕೇಂದ್ರವಾಗುವವರೆಗೆ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ ಬಾಗಲಕೋಟೆ: ಬಹುದಿನಗಳ ಬೇಡಿಕೆ ಹಾಗೂ 43 ವರ್ಷಗಳ ಐತಿಹಾಸಿಕ ಹೋರಾಟವಾದ ಸಾವಳಗಿ ತಾಲೂಕು ಹೋರಾಟದ ಕನಸು, ಕನಸಾಗಿಯೇ ಊಳಿದಿದೆ, ತಾಲೂಕು ಕೇಂದ್ರಕ್ಕಾಗಿ ಈಗಾಗಲೇ ಎರಡು ಬಾರಿ ಸಾರ್ವಜನಿಕರು ಮುಂದೆ ಓದಿ » December 8, 2021