ಮಾಲ್ಗುಡಿ ಕಿಚನ್ ನಮ್ಮ ಮನೆಯಲ್ಲಿಂದು ಸತ್ಯನ ನಳಪಾಕ ಆತ್ಮೀಯರೆ,ಇಂದು ಬೆಳಿಗ್ಗೆ ಡಾ.ಎಚ್.ಎಸ್.ಸತ್ಯನಾರಾಯಣ ಹೊಸ ತಲೆಮಾರಿನ ಸಾಹಿತಿಗಳ ಪಾಲಿನ ಡಾರ್ಲಿಂಗ್ , ವಿಮರ್ಶಕ, ವಾಗ್ಮಿ, ಮಾತಿನ ಮಲ್ಲ, ತಮ್ಮ ಮುಖಪುಟದಲ್ಲಿ ನಳಪಾಕದ ಬಗ್ಗೆ ಬರೆದಿದ್ದರು. ತಾವೆಲ್ಲಾ ಓದಿರುವಿರಿ. ಮುಂದೆ ಓದಿ » October 26, 2023