ಸಿನಿಮಾ ಸಂಗೀತ ಬಾರ್ ಎಂಡ್ ರೆಸ್ಟೋರೆಂಟ್ ತೆರೆಗೇರಲು ಸಜ್ಜು: ಏ. 1ರಂದು ಪ್ರೋಮೋ ಬಿಡುಗಡೆ “ಸಂಗೀತ ಬಾರ್ ಎಂಡ್ ರೆಸ್ಟೋರೆಂಟ್” ಚಿತ್ರದ ಪ್ರಮೋಷನಲ್ ಪ್ರೋಮೋ ಬಿಡುಗಡೆಯಾಗಿದೆ. ತಸ್ಮಯ್ ಪ್ರೊಡಕ್ಷನ್ ತಂಡ “ಕತ್ತಲೆಕೋಣೆ” ಚಿತ್ರದ ನಂತರ “ಅದೇ ಮುಖ” ತಯಾರಿಕೆಯ ಹಂತದಲ್ಲಿ ಇರುವಾಗಲೇ, ಕುಂದಗನ್ನಡ ಮುಂದೆ ಓದಿ » March 31, 2021