ಬುಕ್ ಪ್ರಮೋಷನ್ ತೊಡೆಗಳ ಮೇಲಿದ್ದ ಚಪ್ಪಲಿ ಓಡಿಸಿಕೊಂಡು ಬಂತಲ್ಲೋ ಪರಾಕ್! ನಾನು ಬರೆದಿರುವ `ಬರಿ ನಿದ್ದೆಯಲ್ಲವೊ ಅಣ್ಣಾ! ಪುಸ್ತಕದಿಂದ ಆಯ್ದ ಒಂದು ತುಣುಕು. ಪರೀಕ್ಷೆಗಾಗಿ ಓದುವಾಗ ನಿದ್ದೆ ಬಂದು ಕೊಡುವ ಹಿಂಸೆಯನ್ನು ವಿದ್ಯಾರ್ಥಿಗಳಿಗೆ ಮತ್ಯಾವುದೂ ಕೊಡಲಾರದು. ಮನೆಯಲ್ಲಿದ್ದು ಓದುವಾಗ ಮುಂದೆ ಓದಿ » May 20, 2024