ಸಿನಿಮಾ ಕನ್ನಡ ಚಿತ್ರರಂಗಕ್ಕೆ ಅನಂತ್ ನಾಗ್ ಅಭಿನಯದ ಹೊಸ ಮಾದರಿ ನೀಡಿದರು: ಪ್ರಕಾಶ ಬೆಳವಾಡಿ ಬೆಂಗಳೂರು: ಅನಂತ್ ನಾಗ್ ಜಾಗತಿಕ ಮಟ್ಟದ ಕಲಾವಿದ. ಅವರು ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದೇ ನಮ್ಮೆಲ್ಲರ ಪುಣ್ಯ ಎಂದು ಸುಚಿತ್ರ ಸಿನಿ ಅಕಾಡಮಿಯ ಅಧ್ಯಕ್ಷ ಪ್ರಕಾಶ ಬೆಳವಾಡಿ ಹೇಳಿದರು. ಮುಂದೆ ಓದಿ » September 14, 2023