
ರಾಜಕೀಯ
ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾದರೆ ಭಾರತಕ್ಕೆ ಲಾಭವಿದೆಯೆ? ಉತ್ತರ ಇಲ್ಲಿದೆ…
ʼಕರ್ನಾಟಕದ ಅಳಿಯʼ ಎಂದು ಕರೆಯಿಸಿಕೊಳ್ಳುತ್ತಿರುವ ರಿಷಿ ಸುನಕ್ ಇಂಗ್ಲಂಡಿನ ಪ್ರಧಾನಿಯಾಗಿರುವುದಕ್ಕೆ ಬಹುತೇಕ ಭಾರತೀಯರಿಗೆ ಸಂತೋಷವಾಗುವುದು ಸಹಜವೇ ಆಗಿದೆ. ʼಬಹಳ ಕಾಲ ನಮ್ಮನ್ನು ಆಳಿದ ದೇಶವನ್ನು ನಾವೀಗ ಆಳಲು