ಅಪರಾಧ ಕ್ಷುಲ್ಲಕ ಕಾರಣಕ್ಕೆ ಗಲಾಟೆ: ಕಾರ್ ಅಪಘಾತ ಪ್ರಕರಣದಲ್ಲಿ ಐವರ ಬಂಧನ ಬೆಂಗಳೂರು: ಇದೊಂದು ಪ್ರತಿಷ್ಟೆಗಾಗಿ ನಡೆದ ಗಲಾಟೆ. ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಸಣ್ಣ ಅಪಘಾತ ಸಂಭವಿಸಿದೆ. ನಂತರ ನಡೆದ ಕ್ಷುಲ್ಲಕ ಕಾರಣದ ವಾಗ್ವಾದ ರಾದ್ದಾಂತವಾಗಿ ಪರಿಣಮಿಸಿದೆ. ಜ್ಞಾನಭಾರತಿ ಮುಂದೆ ಓದಿ » January 20, 2023