
ಮಾಲ್ಗುಡಿ ಸ್ಪೆಷಲ್
ವಿಜಯೇಂದ್ರ ನಾಯಕತ್ವಕ್ಕೆ ಸವಾಲು: ಸಿದ್ದರಾಮಯ್ಯ ಸರ್ಕಾರಕ್ಕೆ ಜವಾಬು
ಫಲಿತಾಂಶ ವಿಶ್ಲೇಷಣೆ: ಆರ್.ಎಚ್.ನಟರಾಜ್, ಹಿರಿಯ ಪತ್ರಕರ್ತ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆರ್ಥಿಕತೆ ಬಂದ ನಂತರ ನಡೆದ ಮೊದಲ ದೊಡ್ಡ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳು ಕಾಂಗ್ರೆಸ್ಸಿನ ಪಾಲಾಗಿವೆ.