ರಾಜಕೀಯ ಟಿಪ್ಪೂ ಮಗಳ ಮದುವೆಯೂ, ಅವನ ಸೈನಿಕರ ನಿಷ್ಠೆಯೂ, ಉರೀಗೌಡ-ನಂಜೇಗೌಡರ ಚರ್ಚೆಯೂ 1799 ಮೇ 4ರಂದು ನಾಲ್ಕನೇ ಆಂಗ್ಲೋ ಮೈಸೂರು ಕಾಳಗದಲ್ಲಿ ಟಿಪ್ಪೂ ಅಸುನೀಗಿದ ನಂತರ ಮೈಸೂರು ರಾಜ್ಯದ ಚಿತ್ರಣವೇ ಬದಲಾಗುತ್ತದೆ. ಆಗಿನ್ನೂ ಐದು ವರ್ಷದ ಪೋರನಾಗಿದ್ದ ಮೂರನೇ ಕೃಷ್ಣರಾಜ ಮುಂದೆ ಓದಿ » March 21, 2023