
ಮಾಲ್ಗುಡಿ ಸ್ಪೆಷಲ್
ನೈಜ ‘ಅಂಬೇಡ್ಕರ್ ವಾದಿ’ ಲಹೋರಿ ರಾಮ್ ಬಲ್ಲೆ
ಡಾ.ಬಿ.ಆರ್. ಅಂಬೇಡ್ಕರ್ ಅವರು 1952 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ರಾಮದಾಸ್‌ಪುರ ಮತ್ತು ಜಲಂಧರ್‌ನಲ್ಲಿ ಲಕ್ಷಾಂತರ ದಲಿತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಯುಗಯುಗಾಂತರಗಳಿಂದ ತಮ್ಮನ್ನು ಬದಿಗೊತ್ತಿ ಅಸ್ತಿತ್ವದಲ್ಲಿರುವ ರಾಜಕೀಯ