ಬುಕ್ ಪ್ರಮೋಷನ್ ಶಿವನಿಯಲ್ಲಿ ನೆಲೆಸಿರುವ ಕೊರಚರ ಹಟ್ಟಿಯ ಜನರ ಬದುಕಿನ ಬವಣೆ ನೆನಪಿಸಿದ ಕುಡ್ರು ವಾತಕತ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ದಿನ ನಡೆದ ಡಾ.ಹೆಚ್.ಆರ್.ಸ್ವಾಮಿ ಅವರು ರಚಿಸಿರುವ ಕೊರಚ ಮಾತುಕತೆ ‘ಕುಡ್ರು ವಾತಕತ’ ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭ. ಈ ಮುಂದೆ ಓದಿ » May 17, 2026