ಸಂಸ್ಕೃತಿ ರಂಗಾಯಣದ ರೂವಾರಿಗಳು ಯಾರು? ಎತ್ತ? ಸರಕಾರ ಬದಲಾಗಿದೆ. ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಸರಕಾರಿ ಕೃಪಾಪೋಷಿತವಾದ ಅಕಾಡೆಮಿ ಪ್ರಾಧಿಕಾರ ಹಾಗೂ ರಂಗಾಯಣಗಳಿಗೆ ವಾರಸುದಾರರು ಯಾರು ಎನ್ನುವ ಪ್ರಶ್ನೆ ತಾರಕಕ್ಕೇರಿದೆ. ಕೆಲವರು ಈಗಾಗಲೇ ಟವಲ್ ಹಾಕಿ ಮುಂದೆ ಓದಿ » June 21, 2023