Rangakathana

ಬುಕ್ ಪ್ರಮೋಷನ್

ಹುಲಿಮನೆ ಸೀತಾರಾಮ ಶಾಸ್ತ್ರಿ ಅವರ ರಂಗಕಥನ

ಕನ್ನಡ ವೃತ್ತಿ ರಂಗಭೂಮಿಗೆ ಹೊಸ ಆಯಾಮ ನೀಡಿದ ಹುಲಿಮನೆ ಸೀತಾರಾಮ ಶಾಸ್ತ್ರಿ ಗಳು (1906 -1985) ಬ್ರಿಟಿಷರ ಅಧಿಕಾರಕ್ಕೆ ಬೆದರದ, ಸಮಾಜದ ಕಟ್ಟುಪಾಡುಗಳಿಗೆ ಹೆದರದ ಧೀಮಂತ ಕಲಾವಿದ.

ಮುಂದೆ ಓದಿ »