
ಸಂಸ್ಕೃತಿ
ನಟರಾಜ್ ಹುಳಿಯಾರ್ ಅವರ ಡಾಕ್ಟರ್ ಸಾಹೇಬ್ – ರಾಮಮನೋಹರ ಲೋಹಿಯಾ ಜೀವನಯಾನ ಬಿಡುಗಡೆ
ಸಿದ್ದರಾಮಯ್ಯ ಕೈಯಿಂದ ಲೋಕಾರ್ಪಣೆಗೊಳ್ಳಲಿದೆ ಮಹತ್ವದ ಕೃತಿ 3 ವರ್ಷಗಳ ತಪಸ್ಸಿಗೆ ಸಿಕ್ತು ಮುಕ್ತಿ ಬೆಂಗಳೂರು: ಕನ್ನಡ ಸಾಹಿತ್ಯ ಹಾಗೂ ರಾಜಕೀಯ-ಸಾಮಾಜಿಕ ಚಿಂತನಾ ವಲಯದಲ್ಲಿ ಬಹುದಿನಗಳಿಂದ ಕುತೂಹಲ ಕೆರಳಿಸಿದ್ದ