ರಂಗಭೂಮಿ
ಸಾಂಸ್ಕೃತಿಕ ಸಂಘರ್ಷಗಳ ಕುಲುಮೆಯ ‘ರಕ್ತ ವಿಲಾಪ’
ಭುವಿಯ ಮೇಲಿನ ಪ್ರತಿಯೊಂದು ಜೀವಿಯು ಹೋರಾಡುತ್ತಲೇ ತನ್ನ ಅಸ್ತಿತ್ವಕ್ಕಾಗಿ ಹಾತೊರೆಯುತ್ತಲಿರುತ್ತದೆ. ಭೂಮಿಯ ಮೇಲಿನ ಸಂಘರ್ಷ ಇಂದು ನಿನ್ನೆಯದಲ್ಲ . ಭೂಮಿ ತನ್ನನ್ನು ರೂಪಿಸಿಕೊಳ್ಳಲು ಪ್ರಕೃತಿಯೊಂದಿಗೆ ಹೋರಾಟ ನಡೆಸಿತ್ತು.

ಭಾರತವು ಭೌತಿಕವಾಗಿ ಸ್ವತಂತ್ರಗೊಂಡಿದೆ. ಆದರೆ ಬೌದ್ಧಿಕವಾಗಿ ಸ್ವತಂತ್ರಗೊಂಡಿಲ್ಲ, ಸ್ಥಾಪಿತ ಸಂಪ್ರದಾಯಗಳನ್ನು ಪ್ರಶ್ನಿಸಿ ಸತ್ಯಶೋಧದ ಹುಡುಕಾಟ ಮಾಡುವ ಸಂಶೋಧಕನ ಅಭಿಪ್ರಾಯಕ್ಕೆ ಮನ್ನಣೆ ಇಲ್ಲ ಎಂಬ ಆಲಾಪ ‘ರಕ್ತ ವಿಲಾಪ’