ರಾಜಕೀಯ ಬದನವಾಳಿನಲ್ಲಿ ಜನರನ್ನು ಜೋಡಿಸಿದ ರಾಹುಲ್ ಗಾಂಧಿ ಬದನವಾಳು ಗ್ರಾಮದಲ್ಲಿ ದಲಿತರು ದೇವಸ್ಥಾನ ಪ್ರವೇಶ ಮಾಡುವುದಕ್ಕೆ ಸಂಬಂಧಿಸಿದಂತೆ 1993 ರಲ್ಲಿ ಮೇಲ್ಜಾತಿಯ ಜನರಿಂದ ಮೂವರು ದಲಿತರ ಕೊಲೆಯಾಯಿತು. ಅಂದಿನಿಂದ ಗ್ರಾಮದ ಸಮುದಾಯಗಳ ನಡುವೆ ಮುರಿದುಬಿದ್ದಿದ್ದ ಸಹಬಾಳ್ವೆಯ ಮುಂದೆ ಓದಿ » October 3, 2022