ಸಂಸ್ಕೃತಿ
‘ಕುಲುಮೆ’ ರಹಮತ ಅವರ ಆತ್ಮಕತೆ ಎಂದು ಹೇಳುತ್ತಾರೆ. ಅದು ಆತ್ಮಕತೆಯಲ್ಲ
ಹಂಪಿ ವಿಶ್ವವಿದ್ಯಾಲಯದ ಪುಸ್ತಕ ಮಳಿಗೆಯಲ್ಲೊಂದು ಪುಸ್ತಕವಿತ್ತು. ಕೈಗೆತ್ತಿಕೊಂಡೆ ಒಂದೆರಡು ಶಬ್ದಗಳ ಮೇಲೆ ಕಣ್ಣಾಡಿಸಿದೆ. ಶಬ್ದಗಳು ವಾಕ್ಯಗಳಲ್ಲಿ ಬದಲಾದವು. ವಾಕ್ಯಗಳ ಮೇಲಿರುವ ಕಣ್ಣುಗಳು ಆ ಪ್ಯಾರಾವನ್ನು ಓದಿದ್ದವು. ನಿಲ್ಲಿಸಲು