ಅಪರಾಧ ಮಹಿಳಾ ಐಪಿಎಸ್ ಅಧಿಕಾರಿಯಿಂದ ರಸ್ತೆಯಲ್ಲಿ ರಂಪ ರಾದ್ಧಾಂತ ಬೆಂಗಳೂರು: ರಸ್ತೆ ಅಪಘಾತಗಳು ನಡೆದ ಸಮಯದಲ್ಲಿ ಅಪಘಾತಕ್ಕೊಳಗಾದ ವಾಹನಗಳ ಸವಾರರು ಜಗಳವಾಡುವುದು ಸಾಮಾನ್ಯ ಸಂಗತಿ. ಇದಕ್ಕೆ ಐಪಿಎಸ್ ಅಧಿಕಾರಿಗಳು ಹೊರತಲ್ಲ. ತಮ್ಮ ವಾಹನಕ್ಕೆ ದ್ವಿಚಕ್ರ ವಾಹನ ತಗುಲಿತು ಮುಂದೆ ಓದಿ » January 7, 2024